ग्रन्थनाम [Book Name] - ಪುರಾಣ ಸಮುಚ್ಚಯ ಕೋಶ (19ನೇ ಶತಮಾನದ ವಿದ್ವಾಂಸರಿಂದ ಅನುವಾದಿತ 14 ಪುರಾಣಗಳ ಸಂಗ್ರಹ)
[Purana Samucchaya Kosha (Collection of 14 Puranas translated by 19th Cen. Scholars)]
भाषा [Language] - कन्नड [ಕನ್ನಡ]
गुच्छविवरणम् [Set Description] -
The Set consists of the following books (total of 60 vols) (ಒಟ್ಟು 60 ಸಂಪುಟಗಳಲ್ಲಿ) - 1. ವಿಷ್ಣುಪುರಾಣ 2. ವಾಯುಪುರಾಣ (2 ಸಂಪುಟಗಳು) 3. ಭಾಗವತಪುರಾಣ (5 ಸಂಪುಟಗಳು) 4. ದೇವೀಭಾಗವತಪುರಾಣ (2 ಸಂಪುಟಗಳು) 5. ಬ್ರಹ್ಮಾಂಡಪುರಾಣ 6. ಬ್ರಹ್ಮವೈವರ್ತಪುರಾಣ (3 ಸಂಪುಟಗಳು) 7. ಭವಿಷ್ಯಪುರಾಣ (8 ಸಂಪುಟಗಳು) 8. ಸ್ಕಾಂದಪುರಾಣ (25 ಸಂಪುಟಗಳು) ಮತ್ತು 1. ಆದಿಪುರಾಣ 2. ಸಾಂಬಪುರಾಣ 3. ನೃಸಿಂಹಪುರಾಣ 4. ಗಣೇಶಪುರಾಣ (8 ಸಂಪುಟಗಳು) 5. ತ್ರಿಪುರಾ ರಹಸ್ಯ 6. ಶ್ರೀ ಲಲಿತೋಪಾಖ್ಯಾನಂ.
ರೂ. 20,000 ಒಟ್ಟು ಮೊತ್ತವನ್ನು ತಿಂಗಳಿಗೆ ರೂ. 4,000 ದಂತೆ 5 ಸುಲಭ ಕಂತುಗಳಲ್ಲಿ ಪಾವತಿಸಬಹುದಾಗಿದ್ದು ಪ್ರತಿಯೊಂದು ಕಂತಿನ ಪಾವತಿಗೆ ದೊರಕುವ ಗ್ರಂಥಗಳ ವಿವರ ಕೆಳಕಂಡಂತೆ ಇರುತ್ತದೆ:
1. ರೂ. 4,000 - ಶ್ರೀ ಭಾಗವತ ಮಹಾಪುರಾಣ (5 ಸಂಪುಟಗಳು)
2. ರೂ. 4,000 - ಸ್ಕಾಂದ ಮಹಾಪುರಾಣ (25 ಸಂಪುಟಗಳು), ವಿಷ್ಣುಪುರಾಣ, ಆದಿ ಪುರಾಣ
3. ರೂ. 4,000 - ವಾಯು ಮಹಾಪುರಾಣ (2 ಸಂಪುಟಗಳು), ಗಣೇಶ ಪುರಾಣ (8 ಸಂಪುಟಗಳು), ಸಾಂಬಪುರಾಣ, ತ್ರಿಪುರಾ ರಹಸ್ಯ
4. ರೂ. 4,000 - ಭವಿಷ್ಯ ಮಹಾಪುರಾಣ (8 ಸಂಪುಟಗಳು), ಬ್ರಹ್ಮವೈವರ್ತ ಪುರಾಣ (3 ಸಂಪುಟಗಳು)
5. ರೂ. 4,000 - ದೇವೀಭಾಗವತ ಮಹಾಪುರಾಣ (2 ಸಂಪುಟಗಳು), ಬ್ರಹ್ಮಾಂಡ ಪುರಾಣ, ಶ್ರೀ ಲಲಿತೋಪಾಖ್ಯಾನಂ, ನೃಸಿಂಹ ಪುರಾಣ