Click Image for Gallery
ಭಕ್ತಿಯೋಗ [Bhaktiyoga]. ಭಕ್ತಿಯೋಗ - ೧೨೮ ಪುಟಗಳು; ೪ನೆಯ ಮುದ್ರಣ;
ಭಕ್ತಿಯನ್ನು ಶಾಸ್ತ್ರದಿಂದಾಗಲಿ ತರ್ಕದಿಂದಾಗಲಿ ಸಂಪಾದಿಸುವದಕ್ಕೆ ಆಗುವದೇ ಇಲ್ಲ. ಅದು ಭಾವಪ್ರಧಾನರಾದವರ ಹೃದಯದಲ್ಲಿ ಪ್ರಮೇಶ್ವರನ ಅನುಗ್ರದಿಂದ ತಾನೇ ತೋರಿಕೊಳ್ಳಬೇಕಾದುದು. ಸ್ವಾಮಿ ವಿವೇಕಾನಂದರಂಥವರ ಗ್ರಂಥದಿಂದ ನಮ್ಮಗಳ ಹೃದಯದಲ್ಲಿ ಪ್ರೇಮರಸವು ಉಕ್ಕೇರುವದಕ್ಕೆ ಸಹಾಯವಾಗುವದು. ಸರಳವಾದ ಕನ್ನಡದಲ್ಲಿದೆ, ವಿಚಾರಪೂರ್ಣ ಪೀಠಿಕೆ, ಮೂಲವಚನಗಳ ಪರಿಶಿಷ್ಟ - ಇಷ್ಟೂ ಇದೆ.