Click Image for Gallery
ಶ್ರವಣ-ಮನನ-ನಿದಿಧ್ಯಾಸನ [Sravana - Manana - Nididhyasana]
ಶ್ರವಣ-ಮನನ-ನಿದಿಧ್ಯಾಸನ- ೪೪ ಪುಟಗಳು; ೨ನೆಯ ಮುದ್ರಣ; ಬೆಲೆ ರೂ. ೧೦/-
ಶ್ರೀ ದೇವರಾಯ ಕುಲಕರ್ಣಿ ಹೊಂಬಳ ಇವರು ಶ್ರವಣ ಮನನ ನಿದಿಧ್ಯಾಸನಗಳನ್ನು ಮಾಡುವ ಬಗೆಯನ್ನು ಪ್ರಸ್ಥಾನತ್ರಯಭಾಷ್ಯಗಳ ಮತ್ತು ಶ್ರೀಶ್ರೀಗಳವರ ಉಪದೇಶದ ಜಾಡಿನಲ್ಲಿಯೇ ಬರೆದ ಗ್ರಂಥವು. ಅತ್ಯಂತ ಮನನಯೋಗ್ಯವಾದ ಗ್ರಂಥ.