ग्रन्थनाम [Book Name] - ಉಪದೇಶಮಾಲಿಕಾ [Upadeshamalika]
लेखकः [Author] - एस्. विठ्ठलशास्त्री [S. Vitthala Shastri]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - Demi 1/8th पुटाः [Pages] - 105 Pages
ग्रन्थविवरणम् [Description] - ಶೀಗೆಹಳ್ಳಿಯ ಶ್ರೀಶಿವಾನಂದಸ್ವಾಮಿಗಳು ಉಪದೇಶಿಸುತ್ತಿದ್ದ ಕೆಲವು ಸೂತ್ರವಾಕ್ಯಗಳು, ಉದಾಹರಣೆಯ ಕಥೆಗಳನ್ನು ಉಪಯೋಗಿಸಿಕೊಂಡು ಶಂಕರಸಿದ್ಧಾಂತದ ತತ್ತ್ವ ಮತ್ತು ಸಾಧನಗಳ ಸಾರವನ್ನು ತಿಳಿಸಲು ಈ ಗ್ರಂಥವನ್ನು ಶ್ರೀ ವಿಠ್ಠಲಶಾಸ್ತ್ರಿಗಳು ರಚಿಸಿರುತ್ತಾರೆ. ಇಲ್ಲಿ ಶ್ರೀಶ್ರೀಗಳವರ ಮತ್ತು ಶ್ರೀ ಕೆ. ಎ. ಕೃಷ್ಣಸ್ವಾಮಿಅಯ್ಯರ್‌ರವರು ಉಪದೇಶಿಸುತ್ತಿದ್ದ ಮಾರ್ಗವನ್ನೇ ಅವಲಂಬಿಸಿದ್ದಾರೆ. ಮನನ ಯೋಗ್ಯ ಗ್ರಂಥವು.