Click Image for Gallery
ರಘುವಂಶ [Raguvamsha] ರಘುವಂಶ -೨೪೦ ಪುಟಗಳು; ೨ನೆಯ ಮುದ್ರಣ;
ರಘುವಂಶವನ್ನು ಅಭ್ಯಾಸಮಾಡುವವರಿಗೆ ಅನುಕೂಲವಾಗುವಂತೆ ಬರೆದಿರುವ ಸಂಸ್ಕೃತವ್ಯಾಖ್ಯಾನಗಳೂ ಕನ್ನಡವಿವರಣೆಗಳೂ ಇದ್ದೇ ಇವೆ. ಆದರೂ ಸ್ವತಂತ್ರವಾಗಿ ಓದಿಕೊಳ್ಳುವವರಿಗೂ ಉಪಯೋಗವಾಗುವಂತೆ ಅವರ ಕಷ್ಟವನ್ನೇ ಲಕ್ಷ್ಯದಲ್ಲಿಟ್ಟು ಅವರಿಗೆ ಬೇಕಾಗಬಹುದಾದ ಎಲ್ಲಾ ವಿಷಯಗಳನ್ನೂ ಅಡಕಮಾಡಿ ನಿಃಸಂದೇಹವಾಗಿ ತಿಳಿಯುವಹಾಗೆ ವಿಷಯವಿಭಾಗವನ್ನು ಮಾಡಿಕೊಂಡು ಬರೆದಿರುವ ಗ್ರಂಥ. ಇದರಲ್ಲಿ ಒಂದನೆಯ ಮತ್ತು ಹತ್ತನೆಯ ಸರ್ಗಕ್ಕೆ ಅನ್ವಯ, ಪ್ರತಿಪದಾರ್ಥ, ತಾತ್ಪರ್ಯ, ವಿಗ್ರಹವಾಕ್ಯ, ವ್ಯಾಕರಣವಿಶೇಷ, ಶಬ್ದರೂಪ, ಕ್ರಿಯಾಪದರೂಪ, ಛಂದೋವಿಚಾರ ಇವುಗಳನ್ನು ಜೋಡಿ ಸಿದೆ. ಹೆಚ್ಚಿನ ಸಂಸ್ಕೃತಾಧ್ಯಯನ ಮಾಡುವವರಿಗೆ ಅತ್ಯುತ್ತಮ ಸೋಪಾನ ವಾಗಿರುತ್ತದೆ.