ग्रन्थनाम [Book Name] - ಸಂಸ್ಕೃತ ಭಾಷಾಭ್ಯಾಸ ಭಾಗ - 3 [Samskruta Bhasha Abhyasa Part 3]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] - 184
ग्रन्थविवरणम् [Description] - ಈ ಪುಸ್ತಕದಲ್ಲಿ ಪಂಚತಂತ್ರದ ಮಿತ್ರಭೇದದ ಕಥೆಯನ್ನು (ಉಪಕಥೆಗಳನ್ನು ಬಿಟ್ಟು) ಸಂಗ್ರಹಿಸಲಾಗಿದೆ. ಇದನ್ನು ಚಿಂತನೆ ಮಾಡುವ ಕ್ರಮವನ್ನು ತಿಳಿಸಿದೆ. ಹತ್ತು ಗಣಗಳ ಕೆಲವು ಮುಖ್ಯವಾದ ಧಾತುಗಳಿಗೆ ವರ್ತಮಾನಕಾಲ, ಅನದ್ಯತನಭೂತ, ಆಜ್ಞಾರ್ಥ, ವಿಧ್ಯಾದ್ಯರ್ಥ ಪರೋಕ್ಷಭೂತ, ಭವಿಷ್ಯತ್ಕಾಲ - ಇಷ್ಟು ರೂಪಗಳನ್ನು ಬಳಸುವ ಕ್ರಮಗಳನ್ನು ಕೊಟ್ಟಿದೆ. ಕೃದಂತಗಳ ಉಪಯೋಗವನ್ನೂ ಮುಖ್ಯಸಮಾಸಗಳಿಗೆ ವಿಗ್ರಹವಾಕ್ಯಗಳನ್ನು ಹೇಳುವ ಕ್ರಮವನ್ನೂ ವಿವರಿಸಲಾಗಿದೆ.