ग्रन्थनाम [Book Name] - ಸಂಸ್ಕೃತ ಭಾಷಾಭ್ಯಾಸ ಭಾಗ - 2 [Samskruta Bhasha Abhyasa Part 2]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] - 157
ग्रन्थविवरणम् [Description] - ಈ ಪುಸ್ತಕದಲ್ಲಿ ಒಂದನೇ ಭಾಗದಲ್ಲಿರುವ ವಿಷಯಗಳನ್ನು ಹಿಗ್ಗಿಸಿ ಸ್ವರಾಂತ ವ್ಯಂಜನಾಂತ ಶಬ್ದಗಳ ರೂಪಗಳನ್ನೂ ಕ್ರಿಯಾಪದದ ವರ್ತಮಾನಕಾಲ, ಅನದ್ಯತನಭೂತ, ಆಜ್ಞಾದ್ಯರ್ಥ, ವಿಧ್ಯಾದ್ಯರ್ಥ - ಈ ರೂಪಗಳನ್ನೂ ಕೃದಂತಗಳ ಮತ್ತು ಮುಖ್ಯವಾದ ಅವ್ಯಯಗಳ ರೂಪಗಳನ್ನೂ ಬಳಸಿಕೊಂಡು ವಾಕ್ಯಗಳ ಮತ್ತು ವಾಕ್ಯಬೃಂದ(ಕಥೆ)ಗಳ ರೂಪದಲ್ಲಿ ಬಹುಸುಲಭವಾಗಿ ಭಾಷಾಭ್ಯಾಸವನ್ನು ಮಾಡುವಂತೆ ಏರ್ಪಡಿಸಿದೆ. ಅವ್ಯಯಗಳನ್ನು ಉಪಯೋಗಿಸುವ ವಿಧಾನವನ್ನೂ ತಿಳಿಸಿದೆ.