ग्रन्थनाम [Book Name] - ಸಂಸ್ಕೃತ ಭಾಷಾಭ್ಯಾಸ ಭಾಗ - 1 [Samskruta Bhasha Abhyasa Part 1]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] - 82
ग्रन्थविवरणम् [Description] - ಈ ಪುಸ್ತಕದಲ್ಲಿ ಅಕ್ಷರಗಳ ಪರಿಚಯ ನಾಮಪದಗಳು, ವಿಶೇಷಣಗಳು, ಸರ್ವನಾಮಗಳು, ಭೂತಕೃದಂತಗಳು- ಇವು ಮನದಟ್ಟಾಗುವಂತೆ ಸಂಸ್ಕೃತದ ಸಣ್ಣಸಣ್ಣ ವಾಕ್ಯಗಳನ್ನು ಕನ್ನಡದ ಅರ್ಥದೊಡನೆ ಕೊಟ್ಟು ಅದೇ ಪದಗಳಿರುವ ಬೇರೆಬೇರೆ ವಾಕ್ಯಗಳನ್ನು ಏರ್ಪಡಿಸುವದನ್ನು ಕಲಿಸುತ್ತದೆ. ಕನ್ನಡವಾಕ್ಯಗಳ ಅಭ್ಯಾಸಗಳಿಗೆಲ್ಲ ಸಂಸ್ಕೃತದ ಅನುವಾದವು ಪುಸ್ತಕದಲ್ಲೇ ಸಿಕ್ಕುತ್ತಿದ್ದರೂ ವಿದ್ಯಾರ್ಥಿಗಳು ಸ್ವಬುದ್ಧಿಯನ್ನು ಉಪಯೋಗಿಸುವದಕ್ಕೆ ಅವಕಾಶವನ್ನೂ ಕಲ್ಪಿಸಿದೆ.