ग्रन्थनाम [Book Name] - ಸಂಸ್ಕೃತ ಪ್ರವೇಶ [Samskruta Pravesha]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] - 61
ग्रन्थविवरणम् [Description] - ಈ ಪುಸ್ತಕದಲ್ಲಿ ಪ್ರತಿಯೊಂದು ಪಾಠದಲ್ಲಿಯೂ ಇರುವ ಮಾತುಗಳಿಗೆ ಕೆಳಗೆ ಅದೇಕ್ರಮದಲ್ಲಿ ಪೂರಾ ಅರ್ಥವನ್ನು ಕೊಟ್ಟಿರುತ್ತದೆಯಾದ್ದರಿಂದ ಗ್ರಂಥವು ಉಪಾಧ್ಯಾಯರ ಸಹಾಯವಿಲ್ಲದೆಯೇ ಓದುವವರಿಗೂ ಅನುಕೂಲವಾಗುವಂತಿದೆ; ಆದರೆ ಉಪಾಧ್ಯಾಯರಿದ್ದರೆ ಪಾಠವು ಬೇಗ ಸಾಗುವದು. ಕೆಲವು ಶಬ್ದಗಳೂ ವಾಕ್ಯಗಳೂ ಬಂದಮೇಲೆಯೇ ವ್ಯಾಕರಣವನ್ನು ಕಲಿಯುವದು ಸರಿಯಾದದಾರಿಯೆಂಬ ಅಭಿಪ್ರಾಯದಿಂದ ಈ ಪಾಠಾವಳಿಯನ್ನು ಬರೆದಿರುತ್ತದೆ. ಆದ್ದರಿಂದ ವ್ಯಾಕರಣ ನಿಯಮಗಳನ್ನು ಹೆಚ್ಚಾಗಿ ತಗಲಿಸಿಲ್ಲ; ವಿಷಯದಕಡೆಯೇ ಲಕ್ಷ್ಯವಿಟ್ಟು ಮಾತುಗಳನ್ನು ಜೋಡಿಸಿರುತ್ತದೆ. ಮತ್ತೆಮತ್ತೆ ಓದುವದರಿಂದ ಶಬ್ದರೂಪಗಳು ಓದುವವರ ಮನಸ್ಸಿನಲ್ಲಿ ನೆಡುವಂತೆ ಏರ್ಪಡಿಸಿಸಿದೆ.