ग्रन्थनाम [Book Name] - ಶ್ರೀಭಾಷ್ಯ [Shree Bashya]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] - 398 Pages
ग्रन्थविवरणम् [Description] - ಶ್ರೀರಾಮಾನುಜಾಚಾರ್ಯರು ಅನುಗ್ರಹಿಸಿರುವ ಬ್ರಹ್ಮಸೂತ್ರಭಾಷ್ಯದ ಮೊದಲನೆಯ ಸೂತ್ರದ ಭಾಷ್ಯ, ಅನುವಾದ, ಟಿಪ್ಪಣಿ, ಸಾರ, ಪರಿಶಿಷ್ಟಗಳೊಡನೆ ವಿಸ್ತಾರವಾದ ಪೀಠಿಕೆ, ಶಬ್ದಾನುಕ್ರಮಣಿಕೆಯೂ ಇದೆ. ಪರಿಶಿಷ್ಟದಲ್ಲಿ ಶಂಕರ-ರಾಮಾನುಜರ ಸಿದ್ಧಾಂತದ ಹೋಲಿಕೆಯನ್ನು ಕೊಡಲಾಗಿದೆ. ಜಿಜ್ಞಾಸಾಧಿಕರಣಭಾಷ್ಯದ ಸಾರವನ್ನು ಸಂಗ್ರಹಿಸಿರುವ ವೇದಾಂತದೀಪವನ್ನೂ ಕೊನೆಯಲ್ಲಿ ಕೊಡಲಾಗಿದೆ. ಶ್ರೀಶ್ರೀಗಳವರ ವಿದ್ವತ್ಪೂರ್ಣವಾದ ಅನುವಾದವೂ, ಪೀಠಿಕೆಯೂ ಗ್ರಂಥದ ಶೋಭೆಯನ್ನು ಹೆಚ್ಚಿಸಿದೆ.