Click Image for Gallery
ಮಹಾನಾರಾಯಣೋಪನಿಷತ್ತು [Mahanarayana Upanishattu] ಮಹಾನಾರಾಯಣೋಪನಿಷತ್ತು- ೨೪೨ ಪು.; ೩ನೆಯ ಮು.;
ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿಗಳು ರಚಿಸಿರುವ ಗ್ರಂಥ. ಈ ಉಪನಿಷತ್ತಿನಲ್ಲಿ ಕರ್ಮೋಪಾಸನೆಗಳ ಮತ್ತು ಬ್ರಹಜ್ಞಾನದ ತಿರುಳನ್ನೂ ವಿವರಿಸಿದೆ. ಶ್ರೀಶಂಕರಭಗವತ್ಪಾದರು ತಮ್ಮ ಭಾಷ್ಯಗ್ರಂಥಗಳಲ್ಲಿ ಈ ಉಪನಿಷತ್ತಿನ ವಾಕ್ಯಗಳನ್ನು ಪ್ರಮಾಣವಾಗಿ ಉದಾಹರಿಸಿದ್ದಾರೆ. ಶಂಕರಭಾಷ್ಯಸರಣಿಯನ್ನೇ ಅನುಸರಿಸಿ ಬರೆದಿರುವದರಿಂದ ಅಧ್ಯಾತ್ಮಜಿಜ್ಞಾಸುಗಳಿಗೆ ಅನುಸಂಧಾನಕ್ಕೆ ಯೋಗ್ಯವಾಗಿದೆ.