Click Image for Gallery
ಸೌರಸೂಕ್ತಭಾಷ್ಯ [Sourasuktabhashya] ಸೌರಸೂಕ್ತಭಾಷ್ಯ- ೮೬ ಪುಟಗಳು; ೨ನೆಯ ಮುದ್ರಣ;
ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿಗಳು ರಚಿಸಿರುವ ಗ್ರಂಥ. ಜಗತ್ತಿನಲ್ಲಿರು ಎಲ್ಲವುಗಳಿಗೂ ಸೂರ್ಯನೇ ಆತ್ಮನು. ಅವನ ಆರಾಧನೆಯಿಂದ ಅರೋಗದೃಢಗಾತ್ರರಾಗ ಬಹುದು. ಬುದ್ಧಿಯ ಪ್ರೇರಕನೂ ಅವನೇ ಆಗಿದ್ದಾನೆ. ಆದಿತ್ಯನನ್ನು ಕುರಿತು ಧ್ಯಾನವನ್ನು ಮಾಡಿದರೆ ಎಲ್ಲವಿಧವಾದ ಮಂಗಳವನ್ನೂ ಪಡೆಯುತ್ತಾನೆ. ಇವನೂ ಆದಿತ್ಯನಂತೆಯೇ ಬ್ರಹ್ಮನೇ ಆಗುತ್ತಾನೆ ಎಂಬುದನ್ನು ಪ್ರತಿಪಾದಿಸಿದೆ.