ग्रन्थनाम [Book Name] - ಚಮಕಾಧ್ಯಾಯಭಾಷ್ಯ [Chamakadhya Bhashya]
लेखकः [Author] - हेच्. एस्. लक्ष्मीनरसिंहमूर्तिः
[Sri H.S. Lakshmi narasimha murthy]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] - 96
ग्रन्थविवरणम् [Description] - ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿಗಳು ರಚಿಸಿರುವ ಗ್ರಂಥ. ಅಧ್ಯಾತ್ಮವಿದ್ಯೆಯು ಉಪನಿಷತ್ತುಗಳಲ್ಲಿಯೇ ಪ್ರತಿಪಾದಿತವಾಗಿದ್ದರೂ ಕರ್ಮಕಾಂಡದಲ್ಲಿಯೂ ಕೆಲವು ಮಂತ್ರಭಾಗಗಳಲ್ಲಿಯೂ ಇವೆ. ರುದ್ರಾಧ್ಯಾಯವು ಸರ್ವವ್ಯಾಪಿಯಾದ ರುದ್ರನ ಮಹಿಮೆಯನ್ನು ತಿಳಿಸುವ ಮೂಲಕ ಬ್ರಹ್ಮವಸ್ತುವಿನಲ್ಲಿ ಸಮನ್ವಯವನ್ನು ಹೊಂದುವಂತೆ ಚಮಕಾಧ್ಯಾಯವು ‘ಯಜ್ಞೇನ ಕಲ್ಪಂತಾಮ್’ ಎಂಬ ಪಲ್ಲವಿಯಿಂದ ಜಗತ್ತಿನಲ್ಲಿರುವ ಎಲ್ಲಾ ವಸ್ತುಗಳೂ ಭಗವದಾರಾಧನೆಗೆ ಒದಗಲಿ ಎಂಬ ಸಮನ್ವಯವನ್ನು ತಿಳಿಸುತ್ತವೆ. ಆದ್ದರಿಂದ ಶಂಕರರ ಬೋಧನೆಗಳ ಜಾಡನ್ನೇ ಹಿಡಿದು ಈ ಗ್ರಂಥವನ್ನು ರಚಿಸಿದ್ದಾರೆ. ಚಮಕದ ಆಧ್ಯಾತ್ಮಿಕ ಅರ್ಥವನ್ನು ತಿಳಿಯಲು ಅತ್ಯಂತ ಸಹಕಾರಿಯಾಗಿದೆ.