ग्रन्थनाम [Book Name] - ರುದ್ರಭಾಷ್ಯಪ್ರಕಾಶ [Rudra Bhashya Prakasha]
लेखकः [Author] - हेच्. एस्. लक्ष्मीनरसिंहमूर्तिः [Sri H.S. Lakshmi narasimha murthy]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] - 153
ग्रन्थविवरणम् [Description] - ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿಗಳು ರಚಿಸಿರುವ ಗ್ರಂಥ. ರುದ್ರಮಂತ್ರಗಳು ಉಪನಿಷತ್ತುಗಳಂತೆ ಬ್ರಹ್ಮವಿದ್ಯೆಯನ್ನು ಪ್ರತಿಪಾದಿಸುವವೇ ಆಗಿವೆ. ಆದ್ದರಿಂದ ರುದ್ರೋಪನಿಷತ್ತು ಎಂತಲೂ ಸ್ಮೃತಿಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈ ನಿತ್ಯಮುಕ್ತನಾದ ಪರಮೇಶ್ವರನ ನಾಮಧೇಯಗಳಿಂದ ಕೂಡಿದ ರುದ್ರಾಧ್ಯಾಯದ ಜಪವು ಅಮೃತತ್ತ್ವಕ್ಕೆ ಸಾಧನವೆಂದೂ ಬ್ರಹ್ಮಹತ್ಯಾದಿ ಮಹಾಪಾತಕಗಳೂ ಉಪಪಾತಕಗಳೂ ನಾಶವಾಗುವ ವೆಂದೂ ಸ್ಮೃತಿಗಳು ತಿಳಿಸಿವೆ. ಇಲ್ಲಿ ಸಾಕ್ಷಾತ್ ಪರಬ್ರಹ್ಮವನ್ನೇ ರುದ್ರನೆಂಬ ಹೆಸರಿನಿಂದ ನಾನಾರೂಪಗಳಲ್ಲಿ ಸ್ತುತಿಸಿರುವದೇ ಆಗಿದೆ. ಇವನ್ನು ಅರ್ಥಾನುಸಂಧಾನ ಪೂರ್ವಕವಾಗಿ ಪೂಜಾಜಪಹೋಮಾರ್ಚನೆಗಳಲ್ಲಿ ಪಠಿಸಿದರೆ ಅತ್ಯಂತ ಪರಿಣಾಮಕಾರಿಯಾಗುವದರಲ್ಲಿ ಸಂಶಯವಿಲ್ಲ.