ग्रन्थनाम [Book Name] - ಸ್ತೋತ್ರಮಾಲಾ ಭಾಗ - 1 [Stotramala Part - 1]
लेखकः [Author] - हेच्. एस्. लक्ष्मीनरसिंहमूर्तिः [Sri H.S. Lakshminarasimhamurthy]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - स्तोत्राणि [Stotras]
आकारः [Size] - पुटाः [Pages] -120
ग्रन्थविवरणम् [Description] - ಅನುಸ್ಮೃತಿ, ಗಜೇಂದ್ರಮೋಕ್ಷ, ಹರಿಶರಣಾಷ್ಟಕ, ಭೀಷ್ಮಸ್ತವರಾಜ, ಆದಿತ್ಯಹೃದಯ - ಈ ಸ್ತೋತ್ರಗಳು ಸೇರಿವೆ. ಹರಿಶರಣಾಷ್ಟಕ- ಬ್ರಹ್ಮಾನಂದಸ್ವಾಮಿವಿರಚಿತ ಈ ಗ್ರಂಥದಲ್ಲಿ ಭಗವಂತನಕಡೆ ಬೆನ್ನು ತಿರುಗಿಸಿದವರಿಗೆ ಆಗುವ ಕೇಡು, ಪರಮಾತ್ಮನ ಬಗೆಬಗೆಯ ರೂಪಗಳು, ಅನನ್ಯ ಭಕ್ತಿ, ನಾನುನನ್ನದೆಂಬ ಅಭಿಮಾನವನ್ನು ಹೇಗೆ ಬಿಡಬೇಕು, ಸದ್ವಾಸನೆಗೆ ಎದುರಾಗುವ ಅಡ್ಡಿಗಳು, ಪತಿತಪಾವನತ್ವ - ಮುಂತಾದವುಗಳನ್ನು ವಿವರಿಸಿದೆ. ಮತ್ತು ಭೀಷ್ಮಸ್ತವರಾಜದಲ್ಲಿ ಪರಮಾತ್ಮನ ದಶವತಾರದ ಸ್ತೋತ್ರ, ಗುಣಕರ್ಮಲೀಲೆಗಳು, ಸಾಂಖ್ಯಯೋಗವೇದಾಂತ ದರ್ಶನಗಳ ಪರಾಮರ್ಶವಿದೆ. ಭಕ್ತಿಭಂಡಾರದ ಸ್ತೋತ್ರವಿದು. ಇವೆರಡಕ್ಕೂ ಶ್ರೀಶ್ರೀಗಳವರು ವಿವರಣೆಯನ್ನು ಬರೆದಿರುತ್ತಾರೆ. ಅನುಸ್ಮೃತಿ, ಗಜೇಂದ್ರಮೋಕ್ಷ, ಆದಿತ್ಯಹೃದಯ - ಇವುಗಳಿಗೆ ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿಗಳು ವಿವರಣೆಯನ್ನು ಬರೆದಿರುತ್ತಾರೆ.