Click Image for Gallery
ಶ್ರೀ ರಾಮಗೀತಾ ಮತ್ತು ವಾಗ್ದೇವೀಸ್ತೋತ್ರ [Shree Ramageeta and Vagdevistotra]
ಶ್ರೀರಾಮಗೀತಾ ಮತ್ತು ವಾಗ್ದೇವೀಸ್ತೋತ್ರ- ೫೦ಪು.; ೩ನೆಯ ಮು.;
ಅಧ್ಯಾತ್ಮರಾಮಾಯಣದಿಂದ ಆರಿಸಿದ ಭಾಗವಿದು. ಶ್ರೀರಾಮನು ಲಕ್ಷ್ಮಣನಿಗೆ ಮಾಡಿದ ಅಮೋಘವಾದ ಉಪದೇಶವು ಇದರಲ್ಲಿದೆ. ಮಹಾವಾಕ್ಯ ವಿಚಾರವೂ ಪರಮಾತ್ಮನಲ್ಲಿ ಪ್ರಪಂಚವನ್ನೆಲ್ಲ ಲಯಗೊಳಿಸಿಕೊಳ್ಳುವ ಸಾಧನಕ್ರಮವೂ ಉಕ್ತವಾಗಿದೆ. ಸಾಧಕರಿಗೆ ಅಮೂಲ್ಯವಾದದ್ದು. ಸಂಸ್ಕೃತ ಮೂಲ, ಭಾವಾರ್ಥ, ವಿವರಣೆ- ಇಷ್ಟೂ ಇವೆ. ವಾಗ್ದೇವೀಸ್ತೊತ್ರವು ಸರಸ್ವತಿಯನ್ನು ಬಗೆಬಗೆಯ ರಾಗಗಳಿಂದ ಹಾಡಿ ಹೊಗಳಿ ಆನಂದಿಸುವದಕ್ಕೆ ತಕ್ಕುದಾಗಿದೆ.