Click Image for Gallery
ವೇದಾಂತವಿಚಾರದ ಇತಿಹಾಸ [Vedantavicharada Itihasa] ವೇದಾಂತವಿಚಾರದ ಇತಿಹಾಸ- ೩೦೮ ಪು.; ೨ನೆಯ ಮು.;
ತುಲನಾತ್ಮಕದೃಷ್ಟಿಯಿಂದ ವೇದಾಂತವಿಚಾರದ ಮುನ್ನಡೆಯನ್ನು ತೋರಿಸುವ ಗ್ರಂಥವಿದು. ಶಂಕರಾಚಾರ್ಯರಿಂದೀಚೆಗೆ ಬಂದಿರುವ ಮಂಡನಮಿಶ್ರ, ಸುರೇಶ್ವರಾಚಾರ್ಯ, ಪದ್ಮಪಾದ, ಭಾಸ್ಕರಾಚಾರ್ಯ, ವಾಚಸ್ಪತಿಮಿಶ್ರ, ವಿಮಿಕ್ತಾತ್ಮ, ಪ್ರಕಾಶಾತ್ಮ, ಆನಂದಬೋಧ, ಶ್ರೀಹರ್ಷ, ಚಿತ್ಸುಖೀ, ಸರ್ವಜ್ಞಾತ್ಮ, ಸ್ವಪ್ನೇಶ್ವರಾಚಾರ್ಯ, ರಾಮಾನುಜಾಚಾರ್ಯ, ಶ್ರೀಕಂಠಶಿವಾಚಾರ್ಯ, ಮಧ್ವಾಚಾರ್ಯ - ಎಂಬ ಹದಿನಾಲ್ಕು ಜನ ವೇದಾಂತಾ ಚಾರ್ಯರುಗಳ ಪ್ರಕ್ರಿಯೆಯೆನ್ನು ಇಲ್ಲಿ ವಿಮರ್ಶಿಸಲಾಗಿದೆ. ಕ್ರಮವರಿತು ವೇದಾಂತವಿಚಾರದ ಇತಿಹಾಸವನ್ನು ಜಿಜ್ಞಾಸೆ ಮಾಡಬೇಕೆಂಬ ವಿಚಾರಕರಿಗೆ ಅತ್ಯಮೂಲ್ಯಗ್ರಂಥವಿದು.