ग्रन्थनाम [Book Name] - ಅಧ್ಯಾಸಭಾಷ್ಯಾರ್ಥವಿಮರ್ಶೆ [Adhysabhashartavimarshe]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] - 93
ग्रन्थविवरणम् [Description] -
ಅಧ್ಯಾಸಭಾಷ್ಯಾರ್ಥವಿಮರ್ಶೆ-೯೩ ಪುಟಗಳು; ೨ನೆಯ ಮುದ್ರಣ; ಬೆಲೆ ರೂ.೩೦/-
ವೇದಾಂತವೆಂದರೆ ಕೇವಲ ವಾಕ್ಯಪ್ರಮಾಣದಿಂದ ನಂಬಬೇಕೆಂಬ ಸಿದ್ಧಾಂತದಂತಾಗಿದೆ. ವೇದಾಂತವು ಈಗ ಸ್ವಲ್ಪಮಟ್ಟಿಗೆ ಯೋಗದಲ್ಲಿಯೂ ತರ್ಕದಲ್ಲಿಯೂ - ಅದರಲ್ಲಿಯೂ ನವೀನತರ್ಕದ ಪಟ್ಟಿಗೆ ಸೇರಿ ಒದ್ದಾಡುತ್ತಿದೆ. ಈ ಸ್ಥಿತಿಯಲ್ಲಿರುವದರಿಂದ ಮೂಲಭಾಷ್ಯವನ್ನು ಕೂಲಂಕಷವಾಗಿ ನೋಡಬೇಕು ಎಂಬುದನ್ನು ವ್ಯಾಖ್ಯಾನಕಾರರ ಮತ್ತು ಇತರ ಭಾಷ್ಯಕಾರರುಗಳ ಪ್ರಸ್ಥಾನಗಳಲ್ಲಿರುವ ದೋಷವನ್ನು ಹೊರಗೆಡವಿ ಶ್ರೀಶ್ರೀಗಳವರು ಈ ಗ್ರಂಥದಲ್ಲಿ ತಿಳಿಸಿಕೊಟ್ಟಿದ್ದಾರೆ.