Click Image for Gallery
ವೇದಾಂತಮೀಮಾಂಸಾಶಾಸ್ತ್ರಾರ್ಥಸರ್ವಸ್ವ - ೧೦೬ ಪುಟಗಳು; ೧ನೆಯ ಮುದ್ರಣ;
ಶ್ರೀಶ್ರೀಗಳವರು ಅಧ್ಯಾಸಭಾಷ್ಯದಿಂದ ಸಮನ್ವಯಸೂತ್ರದವರೆಗೆ ವ್ಯಾಖ್ಯಾನ ಮಾಡಿರುವ ಗ್ರಂಥ. ಇಲ್ಲಿ ನಾಲ್ಕು ಸೂತ್ರಗಳಿಗೆ ವ್ಯಾಖ್ಯಾನವು ಕಂಡುಬಂದರೂ ಸಂಪೂರ್ಣ ಬ್ರಹ್ಮಸೂತ್ರಭಾಷ್ಯಕ್ಕೆ ಹೀಗೆಯೇ ವ್ಯಾಖ್ಯಾನವನ್ನು ಮಾಡಬೇಕೆಂಬ ಅಭಿಪ್ರಾಯವಿತ್ತು. ಇಲ್ಲಿ ವ್ಯಾಖ್ಯಾನಪ್ರಸ್ಥಾನಗಳ ಹೆಚ್ಚಿನ ವಿಮರ್ಶೆ ಇಲ್ಲದೆ ಭಾಷ್ಯವನ್ನೇ ಯುಕ್ತಿ-ಅನುಭವ, ಮೀಮಾಂಸಾನ್ಯಾಯಗಳಿಂದ ಸ್ಫುಟವಾಗಿ ವಿವರಿಸಿದೆ. ಜಿಜ್ಞಾಸುಗಳಿಗೆ ಬ್ರಹ್ಮಸೂತ್ರಭಾಷ್ಯದ ಅರ್ಥವು ಸುಲಭವಾಗಿ ಆಗುವದರಲ್ಲಿ ಸಂದೇಹವಿಲ್ಲ.