ग्रन्थनाम [Book Name] - ಅಪರೋಕ್ಷಾನುಭೂತಿ (ಅದ್ವೈತಾನುಭೂತಿಯೊಡನೆ) [Aparokshanubhuti (Advaitanubhutiyodane)]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] - 158 Pages
ग्रन्थविवरणम् [Description] -
ಅಪರೋಕ್ಷಾನುಭೂತಿ (ಅದ್ವೈತಾನುಭೂತಿಯೊಡನೆ) -
೧೫೮ ಪುಟಗಳು; ೫ನೆಯ ಮುದ್ರಣ; ಬೆಲೆ ರೂ. ೪೦/-
ಅಜ್ಞರಿಗೆ ದೇಹವು ತಾವೆಂಬುದು ಹೇಗೆ ಮತ್ತೊಬ್ಬರ ಹೇಳಿಕೆಯನ್ನು ಅವಲಂಬಿಸದೆ ನಿಶ್ಚಯವಾಗಿರುವದೋ ಹಾಗೆಯೇ ಆತ್ಮತತ್ತ್ವವು ತಾನೆಂಬುದನ್ನೂ ವ್ಯವಧಾನವಿಲ್ಲದೆ ಇಲ್ಲಿಯೇ ಈಗಲೇ ಶಾಸ್ತ್ರಾಚಾರ್ಯರ ಉಪದೇಶದಿಂದ ಅನುಭವಕ್ಕೆ ತಂದುಕೊಳ್ಳ ಬಹುದೆಂಬುದನ್ನು ಅಪರೋಕ್ಷಾನುಭೂತಿ ಗ್ರಂಥವು ತಿಳಿಸಿಕೊಡುತ್ತದೆ. ಸಚ್ಚಿದಾನಂದರೂಪ ನಾದ ಅದ್ವಿತೀಯನಾದ ನಿಶ್ಚಲನಾದ ಪರಮಾತ್ಮನೇ ನಾನು ಎಂಬುದನ್ನು ದೃಷ್ಟಾಂತಗಳ ಮೂಲಕ ಅದ್ವೈತಾನುಭೂತಿಯಲ್ಲಿ ಪ್ರತಿಪಾದಿಸಿದೆ. ಪೀಠಿಕೆ, ಮೂಲ, ಅನುವಾದ, ಟಿಪ್ಪಣಿ, ಶ್ಲೋಕಾನುಕ್ರಮಣಿಕೆಗಳಿಂದ ಕೂಡಿದೆ.