Click Image for Gallery
ಪ್ರಕರಣಗಳು - ಸಂಪುಟ-೮ - ೧೧೨ ಪುಟಗಳು; ೨ನೆಯ ಮುದ್ರಣ;
೧. ಪ್ರಬೋಧಸುಧಾಕರ - ಇದರಲ್ಲಿ ಭಕ್ತಿ ಹಾಗೂ ಯೋಗದರ್ಶನಗಳಿಂದ ಮಿಶ್ರಿತವಾದ ವೇದಾಂತಸಿದ್ಧಾಂತವು ನಿರೂಪಿಸಲ್ಪಟ್ಟಿದೆ.
೨. ಪ್ರಶ್ನೋತ್ತರರತ್ನಮಾಲಿಕಾ - ಪ್ರಶ್ನೋತ್ತರಗಳ ರೂಪದಲ್ಲಿ ವೇದಾಂತವನ್ನು ಉಪದೇಶಿಸಿದೆ.
ಇವೆರಡು ಶ್ರೀಶಂಕರಭಗವತ್ಪಾದರು ರಚಿಸಿರುವ ಪ್ರಕರಣಗಳು; ಶ್ರೀರಾಮಭುಜಂಗಪ್ರಯಾತ, ದತ್ತಲಹರೀಸ್ತೋತ್ರಗಳು - ಇವೂ ಸೇರಿವೆ.
ಶ್ರೀ ಲಕ್ಷೀನರಸಿಂಹಮೂರ್ತಿಗಳು ಈ ಗ್ರಂಥದ ಅನುವಾದವನ್ನು ಮಾಡಿರುತ್ತಾರೆ.