Click Image for Gallery
ಪ್ರಕರಣಗಳು- ಸಂಪುಟ- ೫ - ಸರ್ವವೇದಾಂತಸಿದ್ಧಾಂತಸಾರಸಂಗ್ರಹ - ೨೫೧ ಪುಟಗಳು; ೨ನೆಯ ಮುದ್ರಣ;
ಇದೊಂದು ಅಮೋಘವಾದ ಪ್ರಕರಣ. ಅಧ್ಯಾರೋಪಾಪವಾದ, ಅವಸ್ಥಾತ್ರಯ (ಪಂಚಕೋಶ) ಪರಿಶೀಲನೆಯಿಂದ ವಿಶ್ವ-ವೈಶ್ವಾನರ, ತೈಜಸ-ಹಿರಣ್ಯಗರ್ಭ, ಪ್ರಾಜ್ಞ-ಈಶ್ವರ - ಎಂಬ ಸಮಷ್ಟಿ-ವ್ಯಷ್ಟ್ಯುಪಾಧಿಗಳಿಂದ ಆತ್ಮವಿಭಾಗ ಮತ್ತು ಅದರ ಐಕ್ಯವನ್ನು ಪ್ರತಿಪಾದಿಸಿ ಶ್ರವಣಮನನನಿದಿಧ್ಯಾಸನಗಳನ್ನು ವಾಕ್ಯಾರ್ಥಜ್ಞಾನಕ್ಕೆ ಸಾಧನವಾಗಿ ಹೇಳಿರುವದಲ್ಲದೆ ಸಮಾಧಿಯ ವಿವರಗಳನ್ನೂ ತಿಳಿಸಿದೆ. ವೇದಾಂತವಿಚಾರಪರಿಶೀಲಕರು ಅವಶ್ಯವಾಗಿ ಅಧ್ಯಯನಮಾಡಬೇಕಾದ ಗ್ರಂಥ.