ग्रन्थनाम [Book Name] - ಉಪದೇಶಸಾಹಸ್ರೀ (ಪದ್ಯ) [Upadesha Sahasri (Poetry)]
लेखकः [Author] - श्री सच्चिदानन्देन्द्रसरस्वतीस्वामिनः
[Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः
[Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - Demi 1/8th पुटाः [Pages] - 570 Pages
ग्रन्थविवरणम् [Description] - ಶ್ರೀಶಂಕರಾಚಾರ್ಯರು ಬರೆದಿರುವ ಪ್ರೌಢವಿಚಾರಗಳ ಅಮೋಘ ಪ್ರಕರಣವಿದು. ಇದರಲ್ಲಿರುವ ಕೆಲವು ಶ್ಲೋಕಗಳನ್ನು ಅವರ ಬೆಂಬಳಿಯ ಶಿಷ್ಯರಾದ ಶ್ರೀಸುರೇಶ್ವರಾ ಚಾರ್ಯರು ತಮ್ಮ ನೈಷ್ಕರ್ಮ್ಯಸಿದ್ಧಿಯಲ್ಲಿಯೂ ಬೃಹದಾರಣ್ಯಕವಾರ್ತಿಕದಲ್ಲಿಯೂ ಉದಾಹರಿಸಿದ್ದಾರಾದ್ದರಿಂದ ಇದು ಶಂಕರಾಚಾರ್ಯರದ್ದೆಂಬುದು ನಿಸ್ಸಂಶಯ. ೧೯ಪ್ರಕರಣಗಳಿಂದ ಕೂಡಿದ್ದು ೧೮ನೇ ಪ್ರಕರಣದಲ್ಲಿ ತತ್ತ್ವಮಸಿ ವಾಕ್ಯಾರ್ಥವನ್ನು ಅಮೋಘವಾಗಿ ಚಿಂತಿಸಿದೆ. ಮೂಲಶ್ಲೋಕಗಳು, ಅನ್ವಯ, ಟಿಪ್ಪಣಿ, ವಿಸ್ತಾರವಾದ ಕನ್ನಡದ ವ್ಯಾಖ್ಯಾನ, ಪ್ರಕರಣದ ಸಾರ - ಇಷ್ಟನ್ನೂ ಮುದ್ರಿಸಿದೆ.