ग्रन्थनाम [Book Name] - ಉಪದೇಶಸಾಹಸ್ರೀ (ಗದ್ಯ) [Upadesha Sahasri (Prose)]
लेखकः [Author] - श्री सच्चिदानन्देन्द्रसरस्वतीस्वामिनः
[Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः
[Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - Demi 1/8th पुटाः [Pages] - 206 Pages
ग्रन्थविवरणम् [Description] - ಶ್ರೀಶಂಕರಾಚಾರ್ಯರು ಬರೆದಿರುವ ಗಂಭೀರವಿಚಾರಗಳ ಪ್ರಕರಣವಿದು. ಇದರಲ್ಲಿ ಗುರುಶಿಷ್ಯರ ಸಂವಾದರೂಪದಲ್ಲಿ ಅಧ್ಯಾತ್ಮತತ್ತ್ವವನ್ನು ನಿರೂಪಿಸಿದೆ. ಮೂಲದ ಅನುವಾದ, ಕ್ಲಿಷ್ಟಪದಗಳ ಅರ್ಥ, ಗ್ರಂಥದ ಆಶಯವನ್ನೆಲ್ಲ ಹೊರಕ್ಕೆ ತೆಗೆದಿರುವ ವಿಸ್ತಾರವಾದ ಹೊಸ ವಿವರಣೆ, ಆಯಾ ಪ್ರಕರಣದ ಸಾರ, ಗ್ರಂಥದಲ್ಲಿ ಬಂದಿರುವ ಪ್ರಮಾಣವಚನಗಳ ಸ್ಥಾನಸೂಚಿ, ಮುಖ್ಯವಿಷಯಗಳನ್ನು ಒಕ್ಕಡೆಗೆ ಸಂಗ್ರಹಿಸಿರುವ ಅಕ್ಷರಾನುಕ್ರಮಣಿಕೆ- ಇವಿಷ್ಟೂ ಇವೆ.