Click Image for Gallery
ಸವಾರ್ತಿಕಪಂಚೀಕರಣ [Savartikapnchikarana]ಸವಾರ್ತಿಕಪಂಚೀಕರಣ- ೬೦ ಪುಟಗಳು; ೩ನೆಯ ಮುದ್ರಣ;
ಶ್ರೀಶಂಕರಾಚಾರ್ಯರ ಕೃತಿಯೆಂದು ಪ್ರಸಿದ್ಧವಾಗಿರುವ ಪ್ರಕರಣಗಳಲ್ಲಿ ಇದೂ ಒಂದು. ಶ್ರೀಸುರೇಶ್ವರಾಚಾರ್ಯರ ವಾರ್ತಿಕವೂ ಸೇರಿದೆ. ಈ ಎರಡುಗ್ರಂಥಗಳ ಪಾಠಾಂತರ ಸಮೇತ ಮೂಲ, ಭಾವಾರ್ಥ, ವಿಶೇಷಟಿಪ್ಪಣಿ, ಗ್ರಂಥಕರ್ತರ ವಿಚಾರದ ಪರಿಶಿಷ್ಟ, ಅಧ್ಯಾತ್ಮಾದಿ ತ್ರಿಪುಟಿಗಳ ವಿಚಾರದ ಪರಿಶಿಷ್ಟ, ಶಬ್ದಾನುಕ್ರಮಣಿಕೆ ಇವೆಲ್ಲವೂ ಇವೆ.