Click Image for Gallery
ವೇದಾಂತಸಂದೇಶಗಳು (ಅಧ್ಯಾತ್ಮದ ಬೆಳಕು) ಸಂಪುಟ-೩ - ೩೫೬ ಪುಟಗಳು; ೨ನೆಯ ಮುದ್ರಣ;
ಇಹ-ಪರಲೋಕಗಳ ಸುಖವನ್ನು ಕುರಿತು ಹವಣಿಸುವ ಯೋಗ್ಯತೆ ಪ್ರತಿಯೊಬ್ಬನಲ್ಲೂ ಇದೆ. ಹಾಗೆಯೇ ಪರಮಾತ್ಮನ ಸ್ವರೂಪವನ್ನೇ ಪಡೆದುಕೊಂಡು ನಿತ್ಯಸುಖದಲ್ಲಿ ಪ್ರತಿಷ್ಠಿತವಾಗುವ ಯೋಗ್ಯತೆಯೂ ಇದೆ. ಆದರೆ ಇಹಪರವಿಷಯ ಭೋಗಗಳಲ್ಲಿ ವಿರಕ್ತರಾದವರಿಗೆ ಭಗವಂತನ ಅನುಗ್ರಹ ದೊರೆಯುತ್ತದೆ. ಆ ಭಗವಂತನ ಅನುಗ್ರಹವನ್ನು ಪಡೆಯುವ ಬಗೆಯನ್ನು ಈ ಗ್ರಂಥದಲ್ಲಿ ಸ್ಫುಟವಾಗಿ ತಿಳಿಸಿದೆ.