ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ
ಈ ಬೃಹತ್ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾಗಲಿವೆ.
ಆದ್ದರಿಂದ ಸಹೃದಯ ಶ್ರೀರಾಮಭಕ್ತರು ಇದನ್ನು ಮುಂಗಡವಾಗಿ ಕೊಳ್ಳಲು
ಹಣಸಂದಾಯ ಮಾಡುವ ಮೂಲಕ ಗ್ರಂಥಪ್ರಕಾಶನಕ್ಕೆ ಸಹಾಯ ಮಾಡಬೇಕಾಗಿ ಕೋರಿಕೆ.
ಹೀಗೆ ಮುಂಗಡವಾಗಿ ಹಣ ಸಂದಾಯ ಮಾಡಿ ಈ ಪುಸ್ತಕವನ್ನು ಕಾಯ್ದಿರಿಸುವವರಿಗೆ
ರೂ. 1,500 ವಿನಾಯ್ತಿ ಸಿಗಲಿದೆ. ವಿವರಗಳಿಗೆ 98452 15865 ಸಂಪರ್ಕಿಸಿ.
ग्रन्थनाम [Book Name] - [Pre Order] ಶ್ರೀಮತ್ ವಾಲ್ಮೀಕಿರಾಮಾಯಣಮ್
(ಮೂಲಶ್ಲೋಕ, ಪ್ರತಿಪದಾರ್ಥ, ತಾತ್ಪರ್ಯ ಸಹಿತ)(೮ ಸಂಪುಟಗಳು)
[Srimat Valmiki Ramayanam
(Moola Sloka, Prati Padartha, Tatparya Sahita (8 Vols)]
लेखकः [Author] - ಮೋಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿಗಳು
[Motaganahalli Subramanya Shastri]
प्रकाशकः [Publisher] - तत्त्वप्रज्ञा प्रतिष्ठानम् [Tattwaprajna Pratishthanam]
भाषा [Language] - कन्नड [ಕನ್ನಡ]
विचारः [Topic] - पुराणम् [Purana]
आकारः [Size] - Crown 1/4th पुटाः [Pages] - 5600
ग्रन्थविवरणम् [Descirption] - 90 ವರ್ಷಗಳ ಹಿಂದೆ ಅಂದಿನ ಮೈಸೂರು ಮಹಾರಾಜರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದ ಶ್ರೀ ಮೋಟಗಾನಹಳ್ಳಿ ಸುಬ್ರಹ್ಮಣ್ಯಶಾಸ್ತ್ರಿಗಳು ಮೂಲ ಶ್ಲೋಕ, ಅನ್ವಯಾನುಸಾರ ಪ್ರತಿಪದಾರ್ಥ, ತಾತ್ಪರ್ಯ ಮತ್ತು ಗೋವಿಂದರಾಜೀಯ ಸಹಿತ 6 ಸಂಸ್ಕೃತ ರಾಮಾಯಣ ವ್ಯಾಖ್ಯಾನಗಳ ಟಿಪ್ಪಣಿ ಸಹಿತ ಅನುವಾದ ಮಾಡಿದ್ದ ಶ್ರೀಮತ್ ವಾಲ್ಮೀಕಿರಾಮಾಯಣದ 8 ಸಂಪುಟಗಳ ಪುನರ್ಮುದ್ರಣ.