Click Image for Gallery
ದೃಗ್ದೃಶ್ಯವಿವೇಕ [Drugdrushyaviveka] ದೃಗ್ದೃಶ್ಯವಿವೇಕ - ೫೬ ಪುಟಗಳು; ೩ನೆಯ ಮುದ್ರಣ;
ಶ್ರೀಶಂಕರಾಚಾರ್ಯರ ಕೃತಿಯೆಂದು ಪ್ರಸಿದ್ಧವಾಗಿರುವ ಪ್ರಕರಣಗಳಲ್ಲಿ ಇದೂ ಒಂದು. ದೃಕ್ಕು, ದೃಶ್ಯ - ಇವೆರಡನ್ನೂ ವಿಂಗಡಿಸಿ ಆತ್ಮನುಕೇವಲ ದೃಕ್ಸ್ವರೂಪನೆಂದು ತಿಳಿಸುವದೇ ಈ ಗ್ರಂಥದ ಮೂಲ ಉದ್ದೇಶ. ವಿಷಯವಿವೇಚನೆಯ ಪೀಠಿಕೆ, ಮೂಲ, ಭಾವಾರ್ಥ, ಟಿಪ್ಪಣಿ, ಗ್ರಂಥದ ಸಾರ, ಶ್ಲೋಕಾನುಕ್ರಮಣಿಕೆ, ಪರಿಷ್ಟಗಳೊಂದಿಗೆ ಪ್ರಕಟಿಸಿದೆ. ವಾಚಕರಿಗೆ ಆಚಾರ್ಯರ ವಿಚಾರಸರಣಿಯಲ್ಲಿ ಆದರವೂ ವೇದಾಂತಪ್ರಕ್ರಿಯೆಯಲ್ಲಿ ಅಭಿರುಚಿಯೂ ಉಂಟಾಗುವಂತಿದೆ.