Click Image for Gallery
ವೇದಾಂತಾರ್ಥಸಾರಸಂಗ್ರಹ [Vedantarthasarasangraha] ವೇದಾಂತಾರ್ಥಸಾರಸಂಗ್ರಹ-೧೪೦ ಪುಟಗಳು; ೩ನೆಯ ಮುದ್ರಣ;
ಅಧ್ಯಾರೋಪಾಪವಾದನ್ಯಾಯದಿಂದ ಅಧ್ಯಾಸವನ್ನೂ ಅದರ ನಿವೃತ್ತಿಯನ್ನೂ ಬೇರೆಬೇರೆ ದೃಷ್ಟಿಕೋನಗಳಿಂದ ಮನದಟ್ಟುಮಾಡಿಕೊಳ್ಳುವದಕ್ಕೆಂದೇ ಉಪನಿಷತ್ತುಗಳೂ ಶಾರೀರಕಭಾಷ್ಯವೂ ವೇದಾಂತಾರ್ಥವನ್ನು ಬೋಧಿಸಿವೆಯೆಂಬುದನ್ನು ಈ ಪ್ರಕರಣದಲ್ಲಿ ಸ್ಫುಟಗೊಳಿಸಿದ್ದಾರೆ. ಶಂಕರಸಿದ್ಧಾಂತದ ರೀತಿಯಿಂದ ಆ ಭಾಷ್ಯಭಾಗಗಳನ್ನು ಹೇಗೆ ಗ್ರಹಿಸಬೇಕೆಂಬುದನ್ನು ಈ ಪ್ರಕರಣದಲ್ಲಿ ವಿವರಿಸಿದೆ. ಬ್ರಹ್ಮಸೂತ್ರದ ಕೈಪಿಡಿ.