ग्रन्थनाम [Book Name] - ಕಠ (ಕಾಠಕ) ಉಪನ್ಯಾಸಮಂಜರಿ [Katha (Kathaka) Upanyasamanjari]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - पुटाः [Pages] - 292 ಪುಟಗಳು
ग्रन्थविवरणम् [Description] - ಯಮ-ನಚಿಕೇತರ ಸಂವಾದರೂಪವಾದ ಕಠೋಪನಿಷತ್ತಿನ ರಹಸ್ಯವಾದ ಉಪದೇಶಗಳನ್ನು ವಿವರಿಸಿ ಗ್ರಂಥಗ್ರಂಥಿಗಳನ್ನೆಲ್ಲ ಬಿಡಿಸಿ ಜಿಜ್ಞಾಸುಗಳಿಗೆ ಬರಬಹುದಾದ ಸಂಶಯಗಳನ್ನು ಸೂಚಿಸಿ ಪರಿಹಾರಗಳನ್ನು ಉಲ್ಲೇಖಿಸಿರುತ್ತಾರೆ. ಈ ಮೃತ್ಯುಪ್ರೋಕ್ತವಾದ ಉಪದೇಶಗಳ ಖಚಿತವಾದ ಸಿದ್ಧಾಂತವು ಅಂಗೈನೆಲ್ಲಿಕಾಯಿಯಂತಾಗುವದು.