Click Image for Gallery
ಗೀತಾಶಾಸ್ತ್ರಾರ್ಥವಿವೇಕ [Gitashastrarthaviveka] ಗೀತಾಶಾಸ್ತ್ರಾರ್ಥವಿವೇಕ- ೫೨ ಪುಟಗಳು; ೧ನೆಯ ಮುದ್ರಣ;
ಶ್ರೀಶ್ರೀಗಳವರು ಭಗವದ್ಗೀತೆಯಲ್ಲಿ ಉಪಯೋಗಿಸಿರುವ ಸಾಂಖ್ಯ, ಯೋಗ - ಎಂಬ ಪಾರಿಭಾಷಿಕ ಶಬ್ದಗಳಿಗೂ ಸಾಂಖ್ಯಯೋಗಶಾಸ್ತ್ರಗಳು ಹೇಳುವ ಪ್ರಕ್ರಿಯೆಗೂ ವ್ಯತ್ಯಾಸವನ್ನು ತಿಳಿಸಿ, ಗೀತೆಯಲ್ಲಿ ಪ್ರತಿಪಾದಿಸಿರುವದು ವಾಸುದೇವಪರಮಾರ್ಥತತ್ತ್ವವೇ ಎಂಬುದನ್ನು ವಿವರಿಸಲು ಸಂಸ್ಕೃತದಲ್ಲಿ ರಚಿಸಿರುವ ಗ್ರಂಥ. ಅದನ್ನು ಲ. ನ. ಮೂರ್ತಿಗಳು ಕನ್ನಡದಲ್ಲಿ ಸಾರಸಂಗ್ರಹವನ್ನು ಮಾಡಿರುತ್ತಾರೆ. ಜಿಜ್ಞಾಸುಗಳಿಗೆ ಉಪಯುಕ್ತವಾಗಿದೆ.