ग्रन्थनाम [Book Name] - ಸ್ವಾತ್ಮಪ್ರಕಾಶಿಕಾ [Svatmaprakashika]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - पुटाः [Pages] -36
ग्रन्थविवरणम् [Description] - ಶ್ರೀಶಂಕರಭಗವತ್ಪಾದರ ಕೃತಿಯೆಂದು ಪ್ರಸಿದ್ಧವಾಗಿರುವ ಪ್ರಕರಣವಿದು. ಇಲ್ಲಿ ನಮ್ಮಗಳ ಆತ್ಮನಲ್ಲಿ ಯಾವ ಸಂಸಾರದ ಸೆಲೆಯೂ ಇಲ್ಲವೆಂಬುದನ್ನು ಒಳ್ಳೊಳ್ಳೆಯ ಉಪಮಾನಗಳನ್ನು ಕೊಟ್ಟು ವಿವರಿಸುವ ಮೂಲಕ ತನ್ನ ಆತ್ಮನ ಸ್ವರೂಪವನ್ನು ಬೆಳಕಿಗೆ ತರುವ ವಿಚಾರತರಂಗಗಳಿವೆ. ಮೂಲ, ಅನುವಾದ, ಟಿಪ್ಪಣಿಗಳ ಜೊತೆ ಪರಿಶಿಷ್ಟವೂ ಇದೆ. ಪರಿಶಿಷ್ಟದಲ್ಲಿ ಸೂತ್ರಭಾಷ್ಯದಲ್ಲಿರುವ ಜೀವೇಶ್ವರವರ್ಣನೆ, ಉಪಮಾನಗಳ ಪಟ್ಟಿ- ಮುಂತಾದ ವಿಷಯಗಳಿವೆ. ತುಲನಾತ್ಮಕದೃಷ್ಟಿಯಿಂದ ವಿಚಾರಮಾಡುವವರಿಗೆ ಈ ಗ್ರಂಥವು ಉಪಯುಕ್ತವಾಗಿದೆ.