Click Image for Gallery
ವಾಕ್ಯವೃತ್ತಿ ಮತ್ತು ಲಘುವಾಕ್ಯವೃತ್ತಿ [Vakyavrutti and Laguvakyavrutti] ವಾಕ್ಯವೃತ್ತಿ ಮತ್ತು ಲಘುವಾಕ್ಯವೃತ್ತಿ- ೪೬ ಪು.; ೨ನೆಯ ಮು.;
ಶ್ರೀಶಂಕರಭಗವತ್ಪಾದರ ಕೃತಿಯೆಂದು ಪ್ರಸಿದ್ಧವಾಗಿರುವ ಎರಡು ಪ್ರಕರಣಗಳಿವು. ಇಲ್ಲಿ ನಿರುಪಾಧಿಕವಾದ ಸಚ್ಚಿದಾನಂದಬ್ರಹ್ಮವೇ ನಮ್ಮ ಆತ್ಮನೆಂದು ’ತತ್ತ್ವಮಸಿ’ ಮಹಾವಾಕ್ಯದ ಅರ್ಥವನ್ನು ವಿವರಿಸುವಮೂಲಕ ತಿಳಿಸಿದೆ. ಈ ಗ್ರಂಥವು ವಿಷಯವಿವೇಚನೆಯ ಪೀಠಿಕೆ, ಮೂಲ, ಭಾವಾರ್ಥ, ಟಿಪ್ಪಣಿ, ಶ್ಲೋಕಾನುಕ್ರಮಣಿಕೆ- ಇಷ್ಟು ಪರಿಕರಗಳಿಂದ ಕೂಡಿದೆ.