ग्रन्थनाम [Book Name] - ಶ್ರೀಮದ್ಭಗವದ್ಗೀತಾ ಭಾಷ್ಯ (2 ಸಂಪುಟಗಳು) [Srimad Bhagavadgita Bhashya (2 Vols)]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - Demi 1/8th पुटाः [Pages] - ೬೧೨+೬೧೨ ಪುಟಗಳು
ग्रन्थविवरणम् [Description] - ಭಗವದ್ಗೀತೆಯು ಲೋಕಮಾನ್ಯಗ್ರಂಥ. ಪ್ರವೃತ್ತಿ, ನಿವೃತ್ತಿ-ಎಂಬ ಎರಡುಬಗೆಯ ಧರ್ಮಗಳ ಸ್ವರೂಪವನ್ನೂ, ಪ್ರವೃತ್ತಿಧರ್ಮವು ನಿವೃತ್ತಿಧರ್ಮಕ್ಕೆ ದ್ವಾರವಾಗುವ ಬಗೆಯನ್ನೂ ತಿಳಿಸಿದೆ. ಸರ್ವಕರ್ಮಸಂನ್ಯಾಸಪೂರ್ವಕವಾಗಿ ಆತ್ಮಜ್ಞಾನನಿಷ್ಠೆಯನ್ನು ಪಡೆಯುವವರಿಗೆ ಸಂಸಾರಬಂಧನದಿಂದ ಆತ್ಯಂತಿಕ ಬಿಡುಗಡೆಯಾಗುವದು ಎಂಬುದನ್ನು ಪ್ರತಿಪಾದಿಸುವ ಮೂಲಕ ಸಾಧನ-ಸಿದ್ಧಾಂತಗಳ ಮರ್ಮವನ್ನು ವಿಸ್ತಾರವಾಗಿ ಪ್ರತಿಪಾದಿಸಿದೆ. ಶ್ಲೋಕ ಮತ್ತು ಭಾಷ್ಯದ ಸಂಸ್ಕೃತ ಮೂಲ, ಶ್ಲೋಕ-ಭಾಷ್ಯಗಳ ಅರ್ಥ, ಭಾಷ್ಯವನ್ನು ಪ್ರಘಟ್ಟಗಳಾಗಿ ಒಡೆದು ಯೋಗ್ಯ ತಲೆಬರಹಗಳನ್ನು ಜೋಡಿಸಿರುವದು, ಅಡಿಟಿಪ್ಪಣಿ, ಆಯಾ ಅಧ್ಯಾಯಗಳ ಕೊನೆಯಲ್ಲಿ ಸಾರಾಂಶ, ಭಾಷ್ಯಕಾರ ವ್ಯಾಖ್ಯಾನಕಾರರ ಅಭಿಪ್ರಾಯಗಳನ್ನೊಳಗೊಂಡ ವಿಮರ್ಶಾತ್ಮಕ ಪೀಠಿಕೆ, ಶ್ಲೋಕಾನುಕ್ರಮಣಿಕೆ, ಶಬ್ದಾನುಕ್ರಮಣಿಕೆ-ಇಷ್ಟು ಪರಿಕರಗಳೊಡನೆ ಕೂಡಿದೆ.