ग्रन्थनाम [Book Name] - ಈಶಾವಾಸ್ಯ ಉಪನ್ಯಾಸಮಂಜರಿ [Ishavasya Upanasya Manjari]
लेखकः [Author] - श्री सच्चिदानन्देन्द्रसरस्वतीस्वामिनः
[Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - Demi 1/8th पुटाः [Pages] - 38 Pages
ग्रन्थविवरणम् [Description] - ಉಪನಿಷತ್ತುಗಳನ್ನು ಓದುವ ಜಿಜ್ಞಾಸುಗಳಿಗೆ ತಾತ್ಪರ್ಯಗ್ರಹಣವು ಕಷ್ಟಸಾಧ್ಯವಾದ ಪರಿಸ್ಥಿತಿಯನ್ನು ಮನಗಂಡು ಜಿಜ್ಞಾಸುಗಳ ಅನುಕೂಲಕ್ಕಾಗಿ ಶ್ರೀಶ್ರೀಗಳವರು ಸರಳವಾಗಿ ಬರೆದಿರುವ ವಿವರಣೆಗಳೇ ಮಂಜರಿಗಳು. ಈಶಾವಾಸ್ಯಕ್ಕೆ ಕಾಣ್ವ-ಮಾಧ್ಯಂದಿನ ಎಂದು ಎರಡು ಪಾಠಗಳಿದ್ದು ಶಂಕರಾಚಾರ್ಯರು ಕಾಣ್ವಪಾಠಾನುಸಾರ ಭಾಷ್ಯವನ್ನು ಬರೆದಿರುತ್ತಾರೆ. ಆದರೆ ಪ್ರಮಾಣವಚನವನ್ನು ಉದಾಹರಿಸುವಾಗ ಮಾಧ್ಯಂದಿನಪಾಠವನ್ನೇ ಉದಾಹರಿಸುತ್ತಾರೆ. ಆದ್ದರಿಂದ ಶ್ರೀಶ್ರೀಗಳವರು ಮಾಧ್ಯಂದಿನಪಾಠಕ್ಕನುಗುಣವಾಗಿ ವಿವರಣೆಯನ್ನು ಬರೆದಿರುತ್ತಾರೆ.