Click Image for Gallery
ತೈತ್ತಿರೀಯೋಪನ್ಯಾಸಮಂಜರಿ - ೮೪ ಪು.; ೧ನೆಯ ಮು.;
ಈ ಉಪನಿಷತ್ತಿಗೆ ಶ್ರೀಶ್ರೀಗಳವರು ಶೀಕ್ಷಾವಲ್ಲಿಗೆ ಮಾತ್ರ ವಿವರಣೆಯನ್ನು ಬರೆದಿದ್ದರು. ಆ ಕೈಬರಹವನ್ನು ಯಥಾವತ್ತಾಗಿ ಅಳವಡಿಸಿ ಮುಂದೆ ಶ್ರೀಶ್ರೀಗಳವರ ಶೈಲಿಯನ್ನೇ ಅನುಸರಿಸಿ ಶ್ರೀ ಹೆಚ್. ಎಸ್. ಲಕ್ಷೀನರಸಿಂಹಮೂರ್ತಿಗಳು ಆನಂದವಲ್ಲಿ, ಭೃಗುವಲ್ಲಿಯ ಭಾಗಗಳಿಗೆ ವಿವರಣೆಯನ್ನು ಬರೆದಿರುತ್ತಾರೆ