Click Image for Gallery
ಶ್ವೇತಾಶ್ವತರೋಪನ್ಯಾಸಮಂಜರಿ - ೩೫೬ ಪು.; ೨ನೆಯ ಮು.;
ಈ ಉಪನಿಷತ್ತಿಗೆ ಶ್ರೀಶ್ರೀಗಳವರು ರಚಿಸಿರುವ ಮಂಜರಿಗಳ ಶೈಲಿಯನ್ನೇ ಅನುಸರಿಸಿ ಶ್ರೀ ಹೆಚ್. ಎಸ್. ಲಕ್ಷೀನರಸಿಂಹಮೂರ್ತಿಗಳು ಈ ಗ್ರಂಥವನ್ನು ರಚಿಸಿರುತ್ತಾರೆ. ಶಂಕರರು ಈ ಉಪನಿಷತ್ತಿಗೆ ತಮ್ಮ ಭಾಷ್ಯವನ್ನು ರಚಿಸಿದ್ದರೆಂಬುದಕ್ಕೆ ಪ್ರಮಾಣವಿಲ್ಲದಿದ್ದರೂ ತಮ್ಮ ಇತರ ಭಾಷ್ಯಗಳಲ್ಲಿ ಈ ಉಪನಿಷತ್ತಿನ ಅನೇಕ ಮಂತ್ರಗಳನ್ನು ಪ್ರಮಾಣವಾಗಿ ಉದಾಹರಿಸಿರುತ್ತಾರೆ. ಜಿಜ್ಞಾಸುಗಳಿಗೆ ಸಾರಗ್ರಹಣಕ್ಕೆ ಸಹಕಾರಿಯಾಗಿದೆ.