Click Image for Gallery
ಛಾಂದೋಗ್ಯ ಉಪನ್ಯಾಸಮಂಜರಿ [Chandogya Upanyasa Manjari]
ಛಾಂದೋಗ್ಯೋಪನ್ಯಾಸಮಂಜರಿ- ೩೪೮ ಪು.; ೨ನೆಯ ಮು.
ಎಂಟು ಅಧ್ಯಾಯಗಳ ಈ ಉಪನಿಷತ್ತಿಗೆ ಶ್ರೀಶ್ರೀಗಳವರು ರಚಿಸಿರುವ ಮಂಜರಿಗಳ ಶೈಲಿಯನ್ನೇ ಅನುಸರಿಸಿ ಶ್ರೀ ಹೆಚ್. ಎಸ್. ಲಕ್ಷೀನರಸಿಂಹಮೂರ್ತಿಗಳು ಈ ಗ್ರಂಥವನ್ನು ರಚಿಸಿರುತ್ತಾರೆ. ಪ್ರತಿಪಾದನೆಯು ಸರಳವಾಗಿದ್ದು ವೇದಾಂತದಲ್ಲಿನ ಉಪಾಸನೆ ಮತ್ತು ತತ್ತ್ವಜ್ಞಾನಗಳ ತಿರುಳನ್ನು ಒಳಗೊಂಡಿದೆ.