ग्रन्थनाम [Book Name] - ಅಧ್ಯಾತ್ಮವಿದ್ಯೆ [Adhyatma vidya]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] -174
ग्रन्थविवरणम् [Description] - ಅಧ್ಯಾತ್ಮವಿದ್ಯೆಯು ಅನುಭವವನ್ನೂ ಸಾಮರ್ಥ್ಯವನ್ನೂ ಧರ್ಮಪ್ರಿಯತೆಯನ್ನೂ ಕೊಡುತ್ತದೆ. ನಿತ್ಯಸತ್ಯನಾಗಿರುವ ಪರಮಾತ್ಮನನ್ನು ನಮ್ಮ ಹೃದಯದಲ್ಲಿಯೇ ಶಾಸ್ತ್ರದಲ್ಲಿ ಹೇಳಿರುವಂತೆ ಉಪಾಸನೆಮಾಡಿ ಸಾಕ್ಷತ್ಕಾರಮಾಡಿಕೊಂಡು ಇಹದಲ್ಲಿಯೂ ಪರದಲ್ಲಿಯೂ ದುಃಖಸಂಸ್ಪರ್ಶವಿಲ್ಲದ ನಿತ್ಯಸುಖವನ್ನು ಪಡೆಯಬಹುದು. ಪರಮಾರ್ಥಜ್ಞಾನವನ್ನೂ ಪಡೆಯಬಹುದು- ಎಂಬುದರ ಮರ್ಮವನ್ನು ಮನಗಾಣಿಸುವ ಉಪದೇಶಗಳು ಇಲ್ಲಿವೆ.