ग्रन्थनाम [Book Name] - ಶಂಕರಭಗವತ್ಪಾದರ ಸರ್ವಸಮ್ಮತೋಪದೇಶಗಳು [Upadeshas of Shankara Bhagavatpada]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - पुटाः [Pages] - 400 Pages
ग्रन्थविवरणम् [Description] - ಶ್ರೀ ಶಂಕರಾಚಾರ್ಯರು ಪರಮಾರ್ಥವು ಎಂದಿಗೂ ಬಾಧಿತವಾಗತಕ್ಕದ್ದಲ್ಲ, ಅದು ಯಾವೊಂದು ದೇಶಕಾಲಕ್ಕೆ ಮೀಸಲಾಗಿರತಕ್ಕದ್ದಲ್ಲ ಎಂಬುದನ್ನು ಉಪನಿಷತ್ತುಗಳ ಆಧಾರದಿಂದ ತಮ್ಮ ಪ್ರಸ್ಥಾನತ್ರಯಭಾಷ್ಯಗಳಲ್ಲಿ ನಿರೂಪಿಸಿದ್ದಾರೆ. ಎಂದಿಗೂ ಬದಲಾಗದ ತತ್ತ್ವದ ಆಧಾರದಮೇಲೆ ಅವರ ಉಪದೇಶಗಳು ನಿಂತಿರುವದರಿಂದ ಅವು ಸರ್ವ ಸಮ್ಮತವೆಂದು ಶ್ರೀಶ್ರೀಗಳವರು ಈ ಉಪನ್ಯಾಸಗಳಲ್ಲಿ ನಿರೂಪಿಸಿರುತ್ತಾರೆ. ಇಲ್ಲಿ ಶ್ರುತಿಯುಕ್ತ್ಯನುಭವಗಳ ಆಧಾರದಿಂದ ತತ್ತ್ವವನ್ನೂ ಸಾಧನಕ್ರಮವನ್ನೂ ವಿಂಗಡವಾಗಿ ಪ್ರತಿಪಾದಿಸಿದ್ದಾರೆ. ಭಾಷ್ಯವಿರುದ್ಧವಾದ ವಾದಗಳನ್ನೆಲ್ಲ ನಿರಾಕರಿಸಿ ಜಿಜ್ಞಾಸುಗಳ ಸಂದೇಹವನ್ನು ದೂರೀಕರಿಸಿದ್ದಾರೆ. ಶ್ರೀ ಶಂಕರಾಚಾರ್ಯರ ಉಪದೇಶಗಳನ್ನು ಇದ್ದದ್ದು ಇದ್ದ ಹಾಗೆಯೇ ತಿಳಿಯಬೇಕೆಂಬ ಜಿಜ್ಞಾಸುಗಳಿಗೆ ಉಪಯುಕ್ತವಾದ ಗ್ರಂಥವು.