Click Image for Gallery
ಭಗವದ್ಗೀತೆಯ ಉಪನ್ಯಾಸಗಳು (2 ಸಂಪುಟಗಳಲ್ಲಿ) [Bhagavadgita Upanyasas (2 Vols)]
ಭಗವದ್ಗೀತೆಯ ಉಪನ್ಯಾಸಗಳು (ಭಾಗ - ೧, ೨) - ೬೨೨+೬೩೬ ಪುಟಗಳು; ೫ನೆಯ ಮುದ್ರಣ;
ಶ್ರೀಶ್ರೀಗಳವರು ೧೯೪೬ರಿಂದ ೧೯೫೦ರ ವರೆಗೆ ಪ್ರತಿ ಭಾನುವಾರವೂ ಗೀತೆಯನ್ನು ಕುರಿತು ನೀಡಿದ ಉಪನ್ಯಾಸಗಳ ಲೇಖನರೂಪವೇ ಈ ಗ್ರಂಥ. ಭಗವದ್ಗೀತೆಯು ಅವತರಿಸಿದ ಕಾಲದಿಂದ ಈವರೆಗೂ ಅಸಂಖ್ಯಾತ ಮಹಾಪುರುಷರು ಗೀತಾರ್ಥವನ್ನು ವಿವರಿಸಿ ವ್ಯಾಖ್ಯಾನವನ್ನು ಮಾಡುತ್ತಲೇ ಇದ್ದಾರೆ. ಆದರೆ ಕನ್ನಡಭಾಷೆಯಲ್ಲಿ ಅಧ್ಯಾತ್ಮವಿದ್ಯೆಯ ಸಾಧನಸಿದ್ಧಾಂತಗಳನ್ನು ಸಮನ್ವಯಗೊಳಿಸಿ ಸರ್ವಸಮ್ಮತವಾದ ತಳಹದಿಯಿಂದ ಇಲ್ಲಿ ವಿವರಣೆ ನೀಡಿರುತ್ತಾರೆ. ಗೀತಾರ್ಥವನ್ನು ಸಂಪೂರ್ಣವಾಗಿ ಮನನಮಾಡಬೇಕೆನ್ನುವವರಿಗೆ ಈ ಗ್ರಂಥವು ಅತ್ಯುಪಯುಕ್ತವಾಗಿರುತ್ತದೆ.