Click Image for Gallery
ಪಾರಿಭಾಷಿಕಶಬ್ದಕೋಶ- ೩೪೬ ಪುಟಗಳು; ೧ನೆಯ ಮುದ್ರಣ;
ಶ್ರೀಶ್ರೀಗಳವರು ಪ್ರಸ್ಥಾನತ್ರಯಭಾಷ್ಯ, ಪ್ರಕರಣಗ್ರಂಥಗಳು, ನೈಷ್ಕರ್ಮ್ಯಸಿದ್ಧಿ ಮತ್ತು ವ್ಯಾಖ್ಯಾನಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದಲ್ಲದೆ ಪ್ರತಿಯೊಂದು ಗ್ರಂಥದ ಕೊನೆಯಲ್ಲಿಯೂ ಶಬ್ದಾನುಕ್ರಮಣಿಕೆ ಎಂಬ ಪಾರಿಭಾಷಿಕಶಬ್ದಗಳನ್ನು ಸ್ಥಾನನಿರ್ದೇಶನ ಪೂರ್ವಕವಾಗಿ ಕೊಡುತ್ತಿದ್ದರು. ಹಾಗೆಯೇ ಅಧ್ಯಾತ್ಮಪ್ರಕಾಶ ಮಾಸಪತ್ರಿಕೆಯಲ್ಲಿಯೂ ಶಬ್ದಕೋಶವೆಂಬ ಲೇಖನವನ್ನು ಬರೆಯುತ್ತಿದ್ದರು. ಅವುಗಳನ್ನೆಲ್ಲ ಅಕ್ಷರಾನುಕ್ರಮಣಿಕೆಯಲ್ಲಿ ಸಂಕಲಿಸಿರುವ ಗ್ರಂಥ. ವೇದಾಂತವನ್ನು ಅಧ್ಯಯನಮಾಡುವ ಜಿಜ್ಞಾಸುಗಳಿಗೆ ಅತ್ಯಂತ ಉಪಯುಕ್ತವಾದ ಕೈಪಿಡಿ.
ವಿಭಾಗ-೬: ವ್ಯಾಖ್ಯಾನಪ್ರಸ್ಥಾನವನ್ನು ಅಧ್ಯಯನಮಾಡುವವರಿಗೆ