Click Image for Gallery
ತೈತ್ತಿರೀಯ ಭಾಷ್ಯಾರ್ಥ ವಿಮರ್ಶಿನೀ (ಅದ್ವಯಾನಂದೇಂದ್ರ ಸರಸ್ವತೀ) [Taittiriya Bhashyartha Vimarshini]
ತೈತ್ತಿರೀಯಭಾಷ್ಯಾರ್ಥವಿಮರ್ಶಿನೀ-೫೩೪ಪು.; ೧ನೆಯ ಮು.;
ಶ್ರೀಶ್ರೀಗಳವರು ತೈತ್ತಿರೀಯೋಪನಿಷತ್ತಿನ ಆನಂದವಲ್ಲಿ, ಭೃಗುವಲ್ಲಿಗೆ ಸಂಸ್ಕೃತದಲ್ಲಿ ತೈತ್ತಿರೀಯಭಾಷ್ಯಾರ್ಥವಿಮರ್ಶಿನೀ ಎಂಬ ವ್ಯಾಖ್ಯಾನವನ್ನು ರಚಿಸಿರುತ್ತಾರೆ. ಶ್ರೀಅದ್ವಯಾನಂದೇಂದ್ರಸರಸ್ವತೀಸ್ವಾಮಿಗಳು ಅದನ್ನು ಕನ್ನಡದಲ್ಲಿ ಅನುವಾದಿಸಿರುತ್ತಾರೆ. ಅರ್ವಾಚೀನ ಮತಾಂತರಗಳ ವೇದಾಂತಿಗಳ ಮತವಿಮರ್ಶೆಯನ್ನು ಮಾಡಿ ಭಾಷ್ಯವಿರುದ್ಧವ್ಯಾಖ್ಯಾನಗಳ ಕಲಂಕವನ್ನು ದೂರೀಕರಿಸಿ ಗ್ರಂಥಗ್ರಂಥಿಗಳನ್ನು ಬಿಡಿಸಿ ಭಾಷ್ಯಕ್ಕನುಗುಣವಾಗಿ ವಿಸ್ತಾರವಾಗಿ ವ್ಯಾಖ್ಯಾನವನ್ನು ಮಾಡಿರುತ್ತಾರೆ. ಸರ್ವಾಂಗ ಸುಂದರವಾದ ಗ್ರಂಥವು ವಾಚಕರಿಗೆ ಚೇತೋಹಾರಿಯಾಗಿದೆ.