ग्रन्थनाम [Book Name] - ಅವಸ್ಥಾತ್ರಯ ಚಂದ್ರಿಕೆ [Avasthatraya Chandrike]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] -316
ग्रन्थविवरणम् [Description] - ಅವಸ್ಥಾತ್ರಯವಿಚಾರಗಳನ್ನು ಕುರಿತು ಶ್ರೀಶ್ರೀಗಳವರು ಅನುಗ್ರಹಿಸಿರುವ ಅಮೋಘ ಲೇಖನಗಳಿವು. ಈ ಗ್ರಂಥವು ಚಂದ್ರಿಕೆಯಂತೆ ಮೂರವಸ್ಥೆಗಳ ಯಥಾರ್ಥಸ್ವರೂಪವನ್ನು ಭಾಷ್ಯದ ಬೆಳಕಿನಲ್ಲಿ ಪರಿಚಯಿಸಿ ಆತ್ಮನ ನಿಜವಾದ ಸ್ವರೂಪವನ್ನು ಬೆಳಗಿ ತೋರಿಸಿ ಕೊಡುತ್ತದೆ. ಶಾಸ್ತ್ರಯುಕ್ತಿ, ಅನುಭವಗಳು ಸಂಶೋಧನೆಯ ಸನ್ಮಾರ್ಗವನ್ನು ತೆರೆದುಕೊಡುತ್ತದೆ.