ग्रन्थनाम [Book Name] - ಶ್ರೀ ಗುರುಗೀತಾ [Sri Gurugeetha]
लेखकः [Author] - एच्. गङ्गाधरशास्त्री [H. Gangadhara Shastri]
प्रकाशकः [Publisher] - सच्चिदानन्द आलोकाश्रमः [Satchidananda Alokashrama, Bangalore]
भाषा [Language] - कन्नड [ಕನ್ನಡ]
विचारः [Topic] -
आकारः [Size] - Crown 1/8th पुटाः [Pages] - 72 Pages
ग्रन्थविवरणम् [Description] - ೧೦೦ ವರ್ಷಗಳ ಹಿಂದೆ ಮೈಸೂರು ಮಹಾರಾಜರ ಕಾಲದಲ್ಲಿ ಪ್ರಕಟಗೊಂಡ ಸ್ಕಾಂದಪುರಾಣ - ಉತ್ತರಖಂಡಾಂತರ್ಗತ -
"ಯಸ್ಯ ದೇವೇ ಪರಾ ಭಕ್ತಿಃ, ನ ಗುರೋರಧಿಕಂ ತತ್ತ್ವಂ ...." ಮುಂತಾದ ಪ್ರಸಿದ್ಧ ಶ್ಲೋಕಗಳಿಗೆ ಈ ಪುಟ್ಟ ಗ್ರಂಥವೇ ಆಧಾರ.
ಗುರುವಿನ ಲಕ್ಷಣ, ಗುರುವಿನ ಮಹಿಮೆ, ಗುರುವಿನ ಸೇವೆ ಮಾಡುವ ರೀತಿ, ಗುರುವಿನ ಸನ್ನಿಧಿಯಲ್ಲಿ ಶಿಷ್ಯನು
ನಡೆದುಕೊಳ್ಳಬೇಕಾದ ಬಗೆ ಹಾಗೂ ಇಂತಹ ವಿನಯಪೂರಿತ, ಶ್ರದ್ಧಾಯುತ ಗುರುಸೇವೆಯಿಂದ ಆಗುವ ಪರಮ ಪ್ರಯೋಜನಗಳೂ
ಸಹ ಒಂದೆಡೆಯಲ್ಲಿಯೇ ಪರಮಾದ್ಭುತವಾಗಿ ಸಂಗ್ರಹ ಮಾಡಲಾಗಿದೆ.