ग्रन्थनाम [Book Name] - ಛಾಂದೋಗ್ಯ ಉಪನಿಷತ್ ಭಾಷ್ಯ (2 ಸಂಪುಟಗಳು) [Chandogya Upanishat Bhashya (2 Volumes)]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - पुटाः [Pages] - 595 + 643 Pages
ग्रन्थविवरणम् [Description] - ಸಾಮವೇದಕ್ಕೆ ಸೇರಿದ ಉಪನಿಷತ್ತು. ಎಂಟು ಅಧ್ಯಾಯಗಳಿಂದ ಕೂಡಿದ್ದು ಮೊದಲನೆಯ ಐದು ಅಧ್ಯಾಯಗಳಲ್ಲಿ ಕರ್ಮಾಂಗೋಪಾಸನೆ, ಪ್ರತೀಕೋಪಾಸನೆ, ಅಹಂಗ್ರಹೋಪಾಸನೆಗಳನ್ನು ವಿಸ್ತಾರವಾಗಿ ತಿಳಿಸಿದೆ. ಆರನೇ ಅಧ್ಯಾಯದಲ್ಲಿ ತತ್ತ್ವಮಸಿವಾಕ್ಯಾರ್ಥ, ಏಳನೇ ಅಧ್ಯಾಯದಲ್ಲಿ ಭೂಮವಿದ್ಯೆ, ಎಂಟನೇ ಅಧ್ಯಾಯದಲ್ಲಿ ದಹರವಿದ್ಯೆಯನ್ನು ಪ್ರತಿಪಾದಿಸಿದೆ. ಬ್ರಹ್ಮಸೂತ್ರಭಾಷ್ಯದಲ್ಲಿ ಈ ಉಪನಿಷತ್ತಿನ ವಿಷಯವಾಕ್ಯವನ್ನೇ ವಿಚಾರಕ್ಕೆ ಬಹಳವಾಗಿ ತೆಗೆದುಕೊಂಡಿದೆ. ಶಾಂಕರವೇದಾಂತದ ಅಮೋಘವಿಚಾರಗಳ ಮನನಕ್ಕೆ ಅತ್ಯುತ್ತಮಗ್ರಂಥ. ಪೀಠಿಕೆ, ಉಪನಿಷತ್ತಿನ ಮತ್ತು ಭಾಷ್ಯದ ಸಂಸ್ಕೃತ ಮೂಲ, ಅನುವಾದ, ಟಿಪ್ಪಣಿ, ಸಾರ, ಮಂತ್ರಾನುಕ್ರಮಣಿಕೆ ಶಬ್ದಾನುಕ್ರಮಣಿಕೆಗಳೊಡನೆ ಕೂಡಿದೆ.