ग्रन्थनाम [Book Name] - ತೈತ್ತಿರೀಯ ಉಪನಿಷತ್ ಭಾಷ್ಯ [Taittiriya Upanishat Bhashya]
लेखकः [Author] - श्री सच्चिदानन्देन्द्रसरस्वतीस्वामिनः
[Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः
[Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - Demi 1/8th पुटाः [Pages] - 1
ग्रन्थविवरणम् [Description] - ಕೃಷ್ಣಯಜುರ್ವೇದಕ್ಕೆ ಸೇರಿದ ಉಪನಿಷತ್ತು. ಶೀಕ್ಷಾವಲ್ಲಿ, ಬ್ರಹ್ಮಾನಂದವಲ್ಲೀ, ಭೃಗುವಲ್ಲೀ - ಎಂಬ ಮೂರು ಭಾಗಗಳಿವೆ. ವೇದಾಂತಸಿದ್ಧಾಂತಕ್ಕೆ ಅಡಿಗಲ್ಲಾದ ಅನೇಕ ವಿಷಯಗಳನ್ನು ಇಲ್ಲಿ ಪ್ರತಿಪಾದಿಸಿದೆ. ಮುಖ್ಯವಾಗಿ ಕರ್ಮಕ್ಕೂ, ಜ್ಞಾನಕ್ಕೂ ಇರುವ ಸಂಬಂಧ, ಪರ-ಅಪರಬ್ರಹ್ಮಪ್ರಾಪ್ತಿಗೆ ಇರುವ ತಾರತಮ್ಯ, ನಿರ್ವಿಶೇಷವಾದ ಬ್ರಹ್ಮಾನಂದವನ್ನು ಇಲ್ಲಿಯೇ ಅನುಭವಕ್ಕೆ ತಂದುಕೊಂಡರೆ ಪರಮಮುಕ್ತಿಯು ದೊರಕುವದು - ಎಂಬುದರ ರಹಸ್ಯ, ದ್ವೈತವೂ, ಜೀವನ ಸಂಸಾರಿತ್ವವೂ ಆವಿದ್ಯಕ, ವಿದ್ಯಾವಿದ್ಯೆಗಳು ಆತ್ಮನ ಧರ್ಮವಲ್ಲ - ಎಂಬಿವೇ ಮುಂತಾದ ವಿಷಯಗಳನ್ನು ಇಲ್ಲಿ ಪ್ರತಿಪಾದಿಸಿದೆ. ಪೀಠಿಕೆ, ಉಪನಿಷತ್ತಿನ ಮತ್ತು ಭಾಷ್ಯದ ಸಂಸ್ಕೃತ ಮೂಲ, ಅನುವಾದ, ಟಿಪ್ಪಣಿ, ಸಾರ, ಮಂತ್ರಾನುಕ್ರಮಣಿಕೆ ಶಬ್ದಾನುಕ್ರಮಣಿಕೆಗಳೊಡನೆ ಕೂಡಿದೆ.