ग्रन्थनाम [Book Name] - ಕಠ (ಕಾಠಕ) ಉಪನಿಷತ್ ಭಾಷ್ಯ [Katha (Kathaka) Upanishat Bhashya]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - Demi 1/8th पुटाः [Pages] - 222 Pages
ग्रन्थविवरणम् [Description] - ಕೃಷ್ಣಯಜುರ್ವೇದದ ಕಠಶಾಖೆಗೆ ಸೇರಿದ ಉಪನಿಷತ್ತು. ಯಮ-ನಚಿಕೇತರ ಸಂವಾದರೂಪವಾಗಿದೆ. ಓಂಕಾರೋಪಸನೆ, ಅಧ್ಯಾತ್ಮಯೋಗವನ್ನೂ ತಿಳಿಸಿ, ಧರ್ಮಾಧರ್ಮಗಳಿಗೂ ಕಾಲತ್ರಯಕ್ಕೂ ಕಾರ್ಯಕಾರಣಭಾವಕ್ಕೂ ಕಟ್ಟುಬೀಳದ ಬ್ರಹ್ಮವೇ ನಮ್ಮೆಲ್ಲರ ಆತ್ಮವೆಂಬುದನ್ನು ತಿಳಿಸಿದೆ. ಪೀಠಿಕೆ, ಉಪನಿಷತ್ತಿನ ಮತ್ತು ಭಾಷ್ಯದ ಸಂಸ್ಕೃತ ಮೂಲ, ಅನುವಾದ, ಟಿಪ್ಪಣಿ, ಸಾರ, ಮಂತ್ರಾನುಕ್ರಮಣಿಕೆ ಶಬ್ದಾನುಕ್ರಮಣಿಕೆಗಳೊಡನೆ ಕೂಡಿದೆ.