ग्रन्थनाम [Book Name] - ಕೇನ ಉಪನಿಷತ್ ಭಾಷ್ಯ [Kena Upnishat Bhashya]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - पुटाः [Pages] - 197 ಪುಟಗಳು
ग्रन्थविवरणम् [Description] - ಸಾಮವೇದದ ತಲವಕಾರಶಾಖೆಗೆ ಸೇರಿದ ಉಪನಿಷತ್ತು. ಬ್ರಹ್ಮವು ಎಲ್ಲವನ್ನೂ ಬೆಳಗುವ ಚೈತನ್ಯಸ್ವರೂಪವಾದ ನಮ್ಮಲ್ಲರ ಆತ್ಮನು; ಅದರ ಶಕ್ತಿಯಿಂದಲೇ ಎಲ್ಲವೂ ತನ್ನ ಕೆಲಸಮಾಡುತ್ತಿರುವದು ಎಂಬುದನ್ನು ಸ್ಪಷ್ಟಪಡಿಸಿದೆ. ಪದಭಾಷ್ಯ, ವಾಕ್ಯಭಾಷ್ಯ - ಎಂಬ ಎರಡು ಭಾಷ್ಯಗಳಿವೆ. ಪೀಠಿಕೆ, ಉಪನಿಷತ್ತಿನ ಮತ್ತು ಭಾಷ್ಯದ್ವಯದ ಸಂಸ್ಕೃತ ಮೂಲ, ಅನುವಾದ, ಟಿಪ್ಪಣಿ, ಸಾರ, ಮಂತ್ರಾನುಕ್ರಮಣಿಕೆ ಶಬ್ದಾನುಕ್ರಮಣಿಕೆಗಳೊಡನೆ ಕೂಡಿದೆ.