ग्रन्थनाम [Book Name] - ಈಶಾವಾಸ್ಯ ಉಪನಿಷತ್ ಭಾಷ್ಯ [Ishavasya Upanishat Bhashya]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - Demi 1/8th पुटाः [Pages] - 72 Pages
ग्रन्थविवरणम् [Description] - ಶುಕ್ಲಯಜುರ್ವೇದಕ್ಕೆ ಸೇರಿದ ಉಪನಿಷತ್ತು. ಕಾಣ್ವಪಾಠದಂತೆ ಭಾಷ್ಯವಿದೆ. ಇದರಲ್ಲಿ ಕರ್ಮ, ಉಪಾಸನೆ, ಜ್ಞಾನ - ಇವುಗಳ ಸಂಬಂಧವನ್ನು ಸ್ಪಷ್ಟಪಡಿಸಿರುತ್ತದೆ. ಶ್ರೀಶಂಕರಾಚಾರ್ಯರು ತಮ್ಮ ಭಾಷ್ಯದಲ್ಲಿ ಪ್ರವೃತ್ತಿ-ನಿವೃತ್ತಿ ಎಂದು ಎರಡುಬಗೆಯಾಗಿರುವ ವೇದೋಕ್ತಧರ್ಮಗಳನ್ನು ವಿವರಿಸಿ ಪರಮಾತ್ಮನ ಸ್ವರೂಪವನ್ನು ತಿಳಿಸುವದೇ ಈ ಉಪನಿಷತ್ತಿನ ಮುಖ್ಯ ಉದ್ದೇಶವೆಂದು ಸ್ಫುಟಗೊಳಿಸಿದ್ದಾರೆ. ಪೀಠಿಕೆ, ಉಪನಿಷತ್ತಿನ ಮತ್ತು ಭಾಷ್ಯದ ಸಂಸ್ಕೃತ ಮೂಲ, ಅನುವಾದ, ಟಿಪ್ಪಣಿ, ಸಾರ, ಮಂತ್ರಾನುಕ್ರಮಣಿಕೆ ಶಬ್ದಾನುಕ್ರಮಣಿಕೆ ಗಳೊಡನೆ ಕೂಡಿದೆ. ಮಾಧ್ಯಂದಿನಪಾಠವನ್ನೂ ಕೊಡಲಾಗಿದೆ.